¡Sorpréndeme!

ಚಂದನ್ ಶೆಟ್ಟಿ ಮೊದಲ ಭಾರಿಗೆ ಗಡಿಯಾಚೆ ಹೊರಟಿದ್ದಾರೆ | Filmibeat Kannada

2018-03-05 230 Dailymotion

Rap ಸಿಂಗರ್ ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದ ನಂತರ ಕರ್ನಾಟಕ ರಾಜ್ಯಾದ್ಯಂತ ಹಲವು ಕಾರ್ಯಕ್ರಮ ನೀಡುತ್ತಿದ್ದಾರೆ. ಅದರ ಜೊತೆಯಲ್ಲಿ ಸಿನಿಮಾಗಳಿಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಇದೇ ಮೊದಲ ಭಾರಿಗೆ ಹೊರದೇಶದಲ್ಲಿ ಚಂದನ್ ಶೆಟ್ಟಿ ಕಾರ್ಯಕ್ರಮ ನೀಡಲು ತಯಾರಿ ನಡೆಸಿದ್ದಾರೆ.
Kannada Rapper Chandan shetty Going to perform in Australia on 16th, 17th & 18th March. 16th at Sydney 17th Melbourne & 18th at Adelaide is fixed date.